Book Brahma
Book Brahma
  • Видео 3 228
  • Просмотров 10 285 098
ಕಾಣುವಂತೆ ಕಾಣದಂತೆʼ ಕೃತಿ ಲೋಕಾರ್ಪಣೆ ಕಾರ್ಯಕ್ರಮ | Pushpalatha | Book Brahma
ʻಕಾಣುವಂತೆ ಕಾಣದಂತೆʼ ಕೃತಿ ಲೋಕಾರ್ಪಣೆ ಕಾರ್ಯಕ್ರಮ
LGBTQ+ ಸಮುದಾಯದ ಕುರಿತು ಪುಷ್ಪಲತಾ ಅವರ ಮಾತು
ತ್ರಿಲೋಕ ಬರಹಂ ಆಶ್ರಯದ ʻಕಾಣುವಂತೆ ಕಾಣದಂತೆʼ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಪ್ಪ ಲತಾ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
Follow us on:-
Twitter: BookBrahma/
Facebook: BookBrahmaKannada/
Instagram: bookbrahma
Visit our Website: www.bookbrahma.com/
Our Whatsapp Channel Link: whatsapp.com/channel/0029Va5jZSv5kg6yUFOmFi0X
#BookBrahma
Просмотров: 107

Видео

K S Madhusudan Interview | Senior Writer | Mukha Mukhi | Devu Pattara | Book Brahma
Просмотров 3499 часов назад
ಸಂಜೆ ಕಾಲೇಜು ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು - ಕೆ. ಎಸ್. ಮಧುಸೂದನ್ ಕನ್ನಡ ಸಾಹಿತ್ಯಕ್ಷೇತ್ರದ ಹಿರಿಯ ಲೇಖಕ, ಪುಸ್ತಕ ಸಂಗ್ರಹಕಾರ ಮತ್ತು ಅಧ್ಯಾಪಕ ಕೆ. ಎಸ್. ಮಧುಸೂದನ್ ಅವರ ಜೊತೆಗೆ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ. ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್. Follow us on:- Twitter: BookBrahma/ Facebook: BookBrahmaKannada/ Instagram:...
ರಾಜೀವ್ ತಾರಾನಾಥ್ ಕುರಿತು ಸರ್ದಾರ್‌ ಚಿರಂಜೀವಿ ಸಿಂಗ್‌ ಮಾತು | Sardar Chiranjeev Singh | Book Brahma
Просмотров 16111 часов назад
ರಾಜೀವ್‌ ತಾರಾನಾಥ್‌ ಅವರಿಗೆ ಗೌರವ ಸಮರ್ಪಣೆ ರಾಜೀವ್ ತಾರಾನಾಥ್ ಕುರಿತು ಸರ್ದಾರ್‌ ಚಿರಂಜೀವಿ ಸಿಂಗ್‌ ಮಾತು ಸಾಹಿತಿ ಮತ್ತು ಕಲಾವಿದರ ವೇದಿಕೆ, ಪ್ರಸಿದ್ಧ ಫೌಂಡೇಶನ್‌ ನವದೆಹಲಿ- ಬೆಂಗಳೂರು ಆಶ್ರಯದ ರಾಜೀವ್‌ ತಾರಾನಾಥ್‌ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸರ್ದಾರ್‌ ಚಿರಂಜೀವಿ ಸಿಂಗ್‌ ಅವರ ಮಾತು. ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್. Follow us on:- Twitter: BookBrahma/ Faceboo...
ದಿನದ ಕವಿತೆ | Satyamurthy |Swami Vivekananda | Dinada Kavithe | Book Brahma
Просмотров 1318 часов назад
ಬುಕ್ ಬ್ರಹ್ಮದ ದಿನದ ಕವಿತೆ ವಿಶೇಷ ಕವಿ ಸತ್ಯಮೂರ್ತಿ ಅವರ 'ಸ್ವಾಮಿ ವಿವೇಕಾನಂದ' ಕವಿತೆ ಒಮ್ಮೆ ಕೇಳಿ.... ಕವಿ: ಸತ್ಯಮೂರ್ತಿ ಶೀರ್ಷಿಕೆ: ಸ್ವಾಮಿ ವಿವೇಕಾನಂದ Follow us on:- Twitter: BookBrahma/ Facebook: BookBrahmaKannada/ Instagram: bookbrahma Visit our Website: www.bookbrahma.com/ Our Whatsapp Channel Link: whatsapp.com/channel/0029Va5jZSv5kg6yUFOmFi0X #BookBrahma
ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ 15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ | Creative Pustaka Mane | Book Brahma
Просмотров 2082 часа назад
15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಕಾರ್ಕಳದ ಸಪ್ತಗಿರಿ ಕ್ಯಾಂಪನ್‌ನ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ 15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ (01-07-2024) ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.‌ Follow us on:- Twitter: BookBrahma/ Facebook: BookBrahmaKannada/ Instagram: bookbrahma Vi...
K S Madhusudan Interview Promo | Senior Writer | Mukha Mukhi | Devu Pattara | Book Brahma
Просмотров 1362 часа назад
ಕನ್ನಡ ಸಾಹಿತ್ಯಕ್ಷೇತ್ರದ ಹಿರಿಯ ಲೇಖಕ, ಪುಸ್ತಕ ಸಂಗ್ರಹಕಾರ ಮತ್ತು ಅಧ್ಯಾಪಕ ಕೆ. ಎಸ್. ಮಧುಸೂದನ್ ಅವರ ಜೊತೆಗೆ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ. ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್. Follow us on:- Twitter: BookBrahma/ Facebook: BookBrahmaKannada/ Instagram: bookbrahma Visit our Website: www.bookbrahma.co...
Savithri Mujumadara Interview | Author | Manjula Hulikunte | Zoom With Book Brahma | Book Brahma
Просмотров 6562 часа назад
ಶಿಕ್ಷಣದಿಂದ ಅಭಿವೃದ್ಧಿ ಅಲ್ಲ, ಶಿಕ್ಷಣವೇ ಅಭಿವೃದ್ಧಿ : ಸಾವಿತ್ರಿ ಮುಜುಮದಾರ ಬುಕ್‌ ಬ್ರಹ್ಮ ಪ್ರಸ್ತುತಪಡಿಸುವ ಝೂಮ್‌ With ಬುಕ್‌ ಬ್ರಹ್ಮ ಕಾರ್ಯಕ್ರಮದಲ್ಲಿ ಚಿಂತಕಿ, ಲೇಖಕಿ, ಕವಿ ಸಾವಿತ್ರಿ ಮುಜುಮದಾರ ಅವರೊಂದಿಗೆ ಪತ್ರಕರ್ತೆ ಮಂಜುಳಾ ಹುಲಿಕುಂಟೆ ಅವರು ನಡೆಸಿಕೊಡುವ ವಿಶೇಷ ಸಂದರ್ಶನ. ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್. Follow us on:- Twitter: BookBrahma/ Facebook: facebook.co...
ಅಂಕಿತ ಪುಸ್ತಕ ಪುರಸ್ಕಾರ ಸಮಾರಂಭದಲ್ಲಿ ಸಂಧ್ಯಾ ಹೆಗಡೆ ದೊಡ್ಡಹೊಂಡ ಮಾತು | Sandhya Hegade | Book Brahma
Просмотров 5792 часа назад
2022-2023-2024ನೇ ಸಾಲಿನ ವರ್ಷದ ಲೇಖಕಿ ಅಂಕಿತ ಪುಸ್ತಕ ಪುರಸ್ಕಾರ ಅಂಕಿತ ಪುಸ್ತಕ ಪುರಸ್ಕಾರ ಸಮಾರಂಭದಲ್ಲಿ ಸಂಧ್ಯಾ ಹೆಗಡೆ ದೊಡ್ಡಹೊಂಡ ಮಾತು ಕರ್ನಾಟಕ ಲೇಖಕಿಯರ ಸಂಘ ಮತ್ತು ಅಂಕಿತ ಪುಸ್ತಕ ಆಶ್ರಯದ 2022-2023-2024ನೇ ಸಾಲಿನ 'ವರ್ಷದ ಲೇಖಕಿ ಅಂಕಿತ ಪುಸ್ತಕ ಪುರಸ್ಕಾರ' ಸಮಾರಂಭದಲ್ಲಿ ಎನ್‌. ಎಂ. ಕೆ. ಆರ್‌. ವಿ. ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರ ಮಾತು ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌...
ದಿನದ ಕವಿತೆ | Shilpa Myagery | Dinada Kavithe | Kannada Poem | Book Brahma
Просмотров 1412 часа назад
ಬುಕ್ ಬ್ರಹ್ಮದ ದಿನದ ಕವಿತೆ ವಿಶೇಷ ಕವಿ ಶಿಲ್ಪ ಮ್ಯಾಗೇರಿ ಅವರ 'ಪ್ರೇಮವೆಂದರೆ' ಕವಿತೆ ಒಮ್ಮೆ ಕೇಳಿ.... ಕವಿ: ಶಿಲ್ಪ ಮ್ಯಾಗೇರಿ ಶೀರ್ಷಿಕೆ: ಪ್ರೇಮವೆಂದರೆ Follow us on:- Twitter: BookBrahma/ Facebook: BookBrahmaKannada/ Instagram: bookbrahma Visit our Website: www.bookbrahma.com/ Our WhatsApp Channel Link: whatsapp.com/channel/0029Va5jZSv5kg6yUFOmFi0X #BookBrahma #dinadakavithe
ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ | Creative Pustaka Mane | Book Brahma
Просмотров 3434 часа назад
ಕ್ರಿಯೇಟಿವ್ ಪುಸ್ತಕ ಮನೆ ಆಶ್ರಯದಲ್ಲಿ ನಡೆದ 'ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ'. ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗಿರೀಶ್ ರಾವ್ ಹತ್ವಾರ್ (ಜೋಗಿ), ವಿ ಸುನಿಲ್ ಕುಮಾರ್ ಮತ್ತು ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ. ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.‌ Follow us on:- Twitter: twi...
Savithri Mujumadara Interview Promo | Author | Zoom With Book Brahma | Book Brahma
Просмотров 654 часа назад
ಬುಕ್‌ ಬ್ರಹ್ಮ ಪ್ರಸ್ತುತಪಡಿಸುವ ಝೂಮ್‌ With ಬುಕ್‌ ಬ್ರಹ್ಮ ಕಾರ್ಯಕ್ರಮದಲ್ಲಿ ಚಿಂತಕಿ, ಲೇಖಕಿ, ಕವಿ ಸಾವಿತ್ರಿ ಮುಜುಮದಾರ ಅವರೊಂದಿಗೆ ಪತ್ರಕರ್ತೆ ಮಂಜುಳಾ ಹುಲಿಕುಂಟೆ ಅವರು ನಡೆಸಿಕೊಡುವ ವಿಶೇಷ ಸಂದರ್ಶನ. ತಪ್ಪದೇ ವೀಕ್ಷಿಸಿ, ಜುಲೈ 06, ಶನಿವಾರ ಸಂಜೆ 06 ಗಂಟೆಗೆ, ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್‌ನಲ್ಲಿ. Follow us on:- Twitter: BookBrahma/ Facebook: BookBrahmaKannada/ Instagram: bookbrahma Visit our Webs...
Manasa Holla Interview | Playback Singer | Music Director | Gandhada Beedu | Prajna | Book Brahma
Просмотров 1154 часа назад
ನನ್ನ ಮೊದಲ recording ನಲ್ಲೇ voice reject ಆಗಿತ್ತು : ಮಾನಸಾ ಹೊಳ್ಳ ಕನ್ನಡ, ತಮಿಳು, ತೆಲುಗು ಹಾಗೆಯೇ ತುಳು ಭಾಷೆ ಸೇರಿದಂತೆ 400ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾದ, ಹಿರಿಯ ನಟ ಶಂಖನಾದ ಅರವಿಂದ್ ಅವರ ಪುತ್ರಿ, ಸಂಗೀತ ನಿರ್ದೇಶಕಿ, ಗಾಯಕಿ ಮಾನಸಾ ಹೊಳ್ಳ ಅವರ ಜೊತೆಗೆ ಪತ್ರಕರ್ತೆ ಪ್ರಜ್ಞಾ ಬಾರ್ಯ ತಂತ್ರಿ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ. ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್. Follow us on:- Twitt...
ಕಮಲ ಹಂಪನಾ ಕುರಿತು ಹಂ. ಪ. ನಾಗರಾಜಯ್ಯ ಮಾತು | Hampa Nagarajayya | Kamala Hampana | Book Brahma
Просмотров 1 тыс.4 часа назад
ಕಮಲ ಹಂಪನಾ ಕುರಿತು ಹಂ. ಪ. ನಾಗರಾಜಯ್ಯ ಮಾತು ನಾಡೋಜ ಕಮಲ ಹಂಪನಾ ನುಡಿ ಗೌರವ ಕಾರ್ಯಕ್ರಮ ಆಶ್ರಯ : ಬಂಡಾಯ ಸಾಹಿತ್ಯ ಸಂಘಟನೆ, ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬಹುರೂಪಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕನ್ನಡ ಜನಶಕ್ತಿ ಕೇಂದ್ರ, ಬೆಂಗಳೂರು ವಿವಿ ಕನ್ನಡ ಅಧ್ಯಾಪಕರ ಒಕ್ಕೂಟ, ಸೌಹಾರ್ದ ಕರ್ನಾಟಕ ಮತ್ತು ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ. ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆ...
ದಿನದ ಕವಿತೆ | Nagesh j nayaka | Dinada Kavithe | Kannada Poem | Book Brahma
Просмотров 614 часа назад
ದಿನದ ಕವಿತೆ | Nagesh j nayaka | Dinada Kavithe | Kannada Poem | Book Brahma
ಅದು ರಾಜ್‌ಕುಮಾರ್‌ ಯುಗ..
Просмотров 1897 часов назад
ಅದು ರಾಜ್‌ಕುಮಾರ್‌ ಯುಗ..
ಕಮಲಾ ಹಂಪನಾ ಅವರದ್ದು ಚೈತನ್ಯಶೀಲ ವಿದ್ವತ್ತು | Kamala Hampana | Nidumamidi Swamiji | Book Brahma
Просмотров 3847 часов назад
ಕಮಲಾ ಹಂಪನಾ ಅವರದ್ದು ಚೈತನ್ಯಶೀಲ ವಿದ್ವತ್ತು | Kamala Hampana | Nidumamidi Swamiji | Book Brahma
Manasa Holla Interview Promo | Music Director | Singer | Gandhada Beedu | Prajna Barya | Book Brahma
Просмотров 4427 часов назад
Manasa Holla Interview Promo | Music Director | Singer | Gandhada Beedu | Prajna Barya | Book Brahma
ರಾಜೀವ್‌ ಅವರು ಪ್ರಶಸ್ತಿಗಳ ಬಗ್ಗೆ ಯಾವತ್ತೂ ಯೋಚನೆ ಮಾಡ್ಲಿಲ್ಲ | Rajeev Taranath | C Chandrasheka
Просмотров 1557 часов назад
ರಾಜೀವ್‌ ಅವರು ಪ್ರಶಸ್ತಿಗಳ ಬಗ್ಗೆ ಯಾವತ್ತೂ ಯೋಚನೆ ಮಾಡ್ಲಿಲ್ಲ | Rajeev Taranath | C Chandrasheka
ದಿನದ ಕವಿತೆ | Dr Mariyappa Natekar | Dr Daulasaba Lingsugur | Kappu Hendati | Dinada Kavithe
Просмотров 3177 часов назад
ದಿನದ ಕವಿತೆ | Dr Mariyappa Natekar | Dr Daulasaba Lingsugur | Kappu Hendati | Dinada Kavithe
ರಾಜ್‌ಕುಮಾರ್‌ ಕನ್ನಡ ಸಂಸ್ಕೃತಿಯ ಪ್ರತಿರೂಪವಾಗಿದ್ರು | Woodey P Krishna |Rajkumar | Book Brahma
Просмотров 2,5 тыс.9 часов назад
ರಾಜ್‌ಕುಮಾರ್‌ ಕನ್ನಡ ಸಂಸ್ಕೃತಿಯ ಪ್ರತಿರೂಪವಾಗಿದ್ರು | Woodey P Krishna |Rajkumar | Book Brahma
ಪೂಜೆಗೆ ಮಾತ್ರ ಅಲ್ಲ ಆರೋಗ್ಯಕ್ಕೂ ಉತ್ತಮ ಬಿಲ್ವಪತ್ರೆ | Hitlalli Nagendra Bhat | Dr Yellappa Reddy
Просмотров 2889 часов назад
ಪೂಜೆಗೆ ಮಾತ್ರ ಅಲ್ಲ ಆರೋಗ್ಯಕ್ಕೂ ಉತ್ತಮ ಬಿಲ್ವಪತ್ರೆ | Hitlalli Nagendra Bhat | Dr Yellappa Reddy
ಎಲ್ಲರ ಚಿಂತನೆ, ಆಲೋಚನೆಗಳನ್ನ Social Media ಆಕ್ರಮಿಸುತ್ತಿದೆ | H L Pushpa | Book Brahma
Просмотров 4209 часов назад
ಎಲ್ಲರ ಚಿಂತನೆ, ಆಲೋಚನೆಗಳನ್ನ Social Media ಆಕ್ರಮಿಸುತ್ತಿದೆ | H L Pushpa | Book Brahma
ದಿನದ ಕವಿತೆ | Vikram B K | Door Number 142 | Spoorthi | Dinada Kavithe | Kannada Poem | Book Brahma
Просмотров 5659 часов назад
ದಿನದ ಕವಿತೆ | Vikram B K | Door Number 142 | Spoorthi | Dinada Kavithe | Kannada Poem | Book Brahma
Chit Chat With Dr Ranajit Beeranna Naik | Author | Punch Line | Rapid Fire | Book Brahma
Просмотров 4912 часов назад
Chit Chat With Dr Ranajit Beeranna Naik | Author | Punch Line | Rapid Fire | Book Brahma
Social Mediaವನ್ನ ಎಷ್ಟು ಬೇಕೋ ಅಷ್ಟೇ ತೆಗೋಬೇಕು | H S Anupama | Book Brahma
Просмотров 1,6 тыс.12 часов назад
Social Mediaವನ್ನ ಎಷ್ಟು ಬೇಕೋ ಅಷ್ಟೇ ತೆಗೋಬೇಕು | H S Anupama | Book Brahma
ದಿನದ ಕವಿತೆ | Vikram B K | Dinada Kavithe | Baraguru Ramachandrappa | Kannada Poem | Book Brahma
Просмотров 35012 часов назад
ದಿನದ ಕವಿತೆ | Vikram B K | Dinada Kavithe | Baraguru Ramachandrappa | Kannada Poem | Book Brahma
ಭೂಮಿಯ ಮೇಲೆ ಬಹುತ್ವವೇ ಬದುಕ ಬೇಕು..
Просмотров 8214 часов назад
ಭೂಮಿಯ ಮೇಲೆ ಬಹುತ್ವವೇ ಬದುಕ ಬೇಕು..
ನಮಗೆ ಕುಡಿಯುವ ನೀರು ಸಿಗುತ್ತಿದೆ ಎಂದರೆ ರೈತರ ಕರುಣೆ ಕಾರಣ | Woodey P Krishna | Book Brahma
Просмотров 18014 часов назад
ನಮಗೆ ಕುಡಿಯುವ ನೀರು ಸಿಗುತ್ತಿದೆ ಎಂದರೆ ರೈತರ ಕರುಣೆ ಕಾರಣ | Woodey P Krishna | Book Brahma
ಕನ್ನಡ ಭಾಷೆ ರಚನೆಯನ್ನೇ ಅವಲೋಕಿಸಿ ಒಂದು ಸಿದ್ಧಾಂತ ಬೆಳೆಸಿರಲಿಲ್ಲ, ಇವತ್ತಿಗೂ ಆಗಿಲ್ಲ | Basavaraja kodagunti
Просмотров 21714 часов назад
ಕನ್ನಡ ಭಾಷೆ ರಚನೆಯನ್ನೇ ಅವಲೋಕಿಸಿ ಒಂದು ಸಿದ್ಧಾಂತ ಬೆಳೆಸಿರಲಿಲ್ಲ, ಇವತ್ತಿಗೂ ಆಗಿಲ್ಲ | Basavaraja kodagunti
ಹಂಚಿ ಓದ ಬಾರದು, ಕೊಂಡು ಓದಬೇಕು | B Manjamma Jogathi | Book Brahma
Просмотров 31014 часов назад
ಹಂಚಿ ಓದ ಬಾರದು, ಕೊಂಡು ಓದಬೇಕು | B Manjamma Jogathi | Book Brahma

Комментарии

  • @sarpabhushan7298
    @sarpabhushan7298 34 минуты назад

    ನಮೋ ನಮಃ ದಾರಾ ಬೇಂದ್ರೆ ಅವರಿಗೆ

  • @thimmareddys7561
    @thimmareddys7561 4 часа назад

    Phd, ಪೇಸ್ಟ್ ಮಾಡುವುದು ದುಡ್ಡು ಹೆಣ್ಣು ಹೆಂಡ ಆಗಿದೆ

  • @vink9436
    @vink9436 4 часа назад

    ನಮಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ.

  • @thimmareddys7561
    @thimmareddys7561 4 часа назад

    Phd ಆದ ವರು 5 ಪೇಜ್ ಬರೆಯುವ ಶಕ್ತಿ ಇಲ್ಲ. ಅದೊಂದು ಬಿಸಿನೆಸ್ ಆಗಿದೆ. Ma ಆದ ಅಕಾಡೆಮಿ ಕ್ ನವರು ಪಂಪ ರನ್ನ ಕೊನೆಗೆ ಸುಲಭ ಭಾಮಿನಿ ಬರುತ್ತಿಲ್ಲ ಕುಲ ಪತಿ ಗಳೇ ಭಯ ಬರುತ್ತಿದೆ

  • @hejjekatkere4123
    @hejjekatkere4123 5 часов назад

    ಅತ್ಯುತ್ತಮ ಸಂದರ್ಶನ.... ❤❤❤❤

  • @thimmareddys7561
    @thimmareddys7561 5 часов назад

    ಗುರುಗಳೇ ಕನ್ನಡ ಮುದ್ರಣ ಪ್ರಾರಂಭ ವಾದ ವರುಷ ಯಾವುದು ದಯವಿಟ್ಟು ತಿಳಿಸಿರಿ

    • @philanthropo
      @philanthropo 5 часов назад

      Yake? Ugc questiona?

    • @thimmareddys7561
      @thimmareddys7561 4 часа назад

      ಇಲ್ಲ ಸರ್ 1817 ರಿಂದ ಕನ್ನಡ ಬುಕ್ ಪ್ರಿಂಟ್ ಆದರೂ ಬಾಸೆಲ್ ಮಿಷನ್ ಮಂಗಳೂರು ಧಾರವಾಡ ಬಳ್ಳಾರಿ 1840 ರ ನಂತರ ಕನ್ನಡ ಬುಕ್ ಹೆಚ್ಚಿಗೆ ಮುದ್ರಣ ಗೊಂಡಿವೆ ಅದಕ್ಕೆ ಅನುಮಾನ ದ ಪ್ರಶ್ನೆ

  • @Lachamanna.1975
    @Lachamanna.1975 5 часов назад

  • @thimmareddys7561
    @thimmareddys7561 6 часов назад

    ಶ್ರೀ ದೇವು ಪತ್ತಾರ್ ನೀವು ನಿಮ್ಮ ಸಂದರ್ಶನ ಬಹಳ ಚನ್ನಾಗಿ ಮೂಡಿ ಬರುತ್ತದೆ

  • @sadanandab5156
    @sadanandab5156 6 часов назад

    ಎಲ್ಲೋ ನಮ್ಮ ಭಾಷೆ ಕಳೆದು ಹೋಗುತ್ತಿದೆ ಎನ್ನುವ ಸಂಕ್ರಮಣ ಕಾಲದಲ್ಲಿ ಈ ಮಹನೀಯರಿಂದ ಕನ್ನಡ ಭಾಷೆ ಮತ್ತು ಅದರ ಅಸ್ಮಿತೆಯ ಬಗ್ಗೆ ಅವರು ವಿವರಣೆ ನೀಡುವದನ್ನು ಕೇಳುತ್ತಿದ್ದಾಗ ಖಂಡಿತವಾಗಿ ಯೂ ಈ ಭಾಷೆ ಯಾವುದೇ ಕಾರಣಕ್ಕು ಕಳೆದು ಹೋಗದೆ ಈ ಜಗತ್ತು ಇರುವವರೆಗೂ ಈ ಭಾಷೆ ಉಳಿಯುತ್ತೇ ಅನ್ನುವ ಆಶಾಭಾವನೆ ಮತ್ತು ನಂಬಿಕೆ. ಈ ಮಹನೀಯರ ಸಂದರ್ಶನ ಮಾಡಿದ ಬುಕ್ ಬೃಹ್ಮಕ್ಕೆ ನನ್ನ ವಂದನೆಗಳು, ಮೇಲಾಗಿ ಈ ಮಹನೀಯರಿಗೆ ತಾಯಿ ಭುವನೇಶ್ವರಿ ಆರ್ಶಿವಾದ ಸದಾ ಇರಲಿ ಎಂದು ತುಂಬು ಹೃದಯರಿಂದ ಪ್ರಾರ್ಥಿಸುವೆ. ಅವರಿಂದ ಕನ್ನಡ ಭಾಷೆಯ ಬಗೆಗಿನ ಪ್ರಾಚೀನತೆಯ ಬಗ್ಗೆ ಮಾಹಿತಿ ಸಂಗ್ರಹಿಸಿ. ಜೈ ಕನ್ನಡ.

  • @mindsynergymysore
    @mindsynergymysore 6 часов назад

    ಅದ್ಭುತವಾದ ವ್ಯಕ್ತಿತ್ವ

  • @bhimarao555
    @bhimarao555 7 часов назад

    For the first time, i have come across a person who speaks from his heart with out fear or favour

  • @krishnegowda3982
    @krishnegowda3982 7 часов назад

    ಇಲ್ಲಿ ಅವರ ಮುಕ್ತ ಮಾತು, ವ್ಯಕ್ತಿತ್ವ ಇಷ್ಟ ಆಯಿತು ಸಾಧನೆಯೂ ಹೆಚ್ಚು ಬಹುಶಃ ಇವರ ಮಾತು ಮತ್ತು ಸಾಧನೆಗೆ ಆಳ ಸಮಗ್ರತೆ ಇಲ್ಲ ಅನಿಸಿತು . ದುಡುಕಿ ಬಿಡುತ್ತಾರೆ . ಮನ ಸಂತೆ . ಆಳಕ್ಕೆ ಇಳಿಯುವ, ಶೋಧಿಸುವ ಘನತೆ ಆತ್ಮ ತೃಪ್ತಿ ಇಲ್ಲ ಅನಿಸಿತು, ಅಂದರೆ ಈ ಸಂದರ್ಶನದಿಂದ ಕಟ್ಟಿ ಕೊಂಡುದು . ತುಂತುರು ಮಳೆ - ನದಿ ಆಗದ ಸೃಜನಶೀಲತೆ, ಧನ್ಯವಾದಗಳು

    • @krishnegowda3982
      @krishnegowda3982 7 часов назад

      ಆದರೂ ನಾಡು ನುಡಿಯ ಸೇವೆ, ಅಮರ ಪುಸ್ತಕ ಮನೆ, ಹೊಸ ದನಿಯ ಸೇರ್ಪಡೆ ಹೀಗೇ ಹತ್ತು ಹಲವು ಭಿನ್ನ ಅಭಿರುಚಿ, ಸಾಧ್ಯ ಆದುದನು ನೀಡಿದ್ದು ಪ್ರಶಂಸನೀಯ

  • @tranantharamuramanna506
    @tranantharamuramanna506 9 часов назад

    ವಿರಳಾತಿ ವಿರಳ ಸಂದರ್ಶನ ❤

  • @MaduPriya-jy2nx
    @MaduPriya-jy2nx 9 часов назад

    Srimati padmalatha mohan ravara nirupane tumba chennagide spasta vada kannada bhashe.

  • @KcbhatK
    @KcbhatK 9 часов назад

    ಶೇ ಶಾದ್ರಿ ಗವಾಯಿ ಯವರು ಪ್ರಾತಸ್ಮರಣೀಯರು

  • @venkataramanaupadhya5277
    @venkataramanaupadhya5277 11 часов назад

    ಖ್ಯಾತ ಕವಿಯೊಬ್ಬರು "ಕನ್ನಡ ಕತ್ತುರಿಯಲ್ತೆ" ಎಂಬುದರ ಕುರಿತು ಮಾತನಾಡುತ್ತಾ ಎರಡೂವರೆ ಗಂಟೆಗಳಕಾಲ ಎಲ್ಲರನ್ನೂ ಮಂತ್ರಮಗ್ಧರನ್ನಾಗಿಸಿದರು! ಆಕ್ಷಣಕ್ಕೆ ಹೌದು ಹೌದೆಂಬಂತೆ ರಂಜನೀವಾಗಿ ತೋರಿಬಂದ ಅವರ ಮಾತುಗಳನ್ನು ವಿಮರ್ಶಿಸಲಾಗಿ ನನಗೆ ತಿಳಿದುಬಂದದ್ದೇನೆಂದರೆ, "ವಿಷಯವೊಂದರ ಕುರಿತು ಹೇಗೆಬೇಕಾದರೂ ಬುರುಡೆಬಿಡಬಹುದು". ನಾವು ಕನ್ನಡಿಗರು ಕನ್ನಡ ಭಾಷಿಗರ ಪ್ರದೇಶದಲ್ಲಿ ಹುಟ್ಟಿಬೆಳೆದವರು ಆಗಿರುವ ಏಕೈಕ ಕಾರಣಕ್ಕೆ ಕನ್ನಡಿಗರು ಆಗಿದ್ದೇವಷ್ಟೆ. ನಾವು ಕನ್ನಡ ಭಾಷೆಯ ಹಿರಿಮೆಯನ್ನು ಹೆಮ್ಮೆಯಿಂದ ಒಪ್ಪಿ ಸ್ವೀಕರಿಸಿದವರಲ್ಲ. ದೇಶದಲ್ಲಿ ಇರುವ ಎಲ್ಲಾ ಭಾಷೆಗಳೂ ನಮ್ಮದೇ ಆಗಿರುತ್ತದೆ. ಭಾಷೆಗಳಲ್ಲಿ ಬೇಧಭಾವ ತೋರುವುದು ಬಾಲಿಶತನ.

  • @mvkandagalrajoor608
    @mvkandagalrajoor608 13 часов назад

    ಇಂದಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆ ಅನಾವುರಣಗೊಳ್ಳಲು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಪೂರ್ವಕವಾಗಿ ಸೇವೆ ಸಲ್ಲಿಸಿದ ಶ್ರೀಯುತ ರ ಸೇವೆ ಅನನ್ಯವಾದದ್ದು ಹಾಗೂ ಶ್ರೀಯತರ ಕುಟುಂಬ ವರ್ಗ ಕನ್ನಡ ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಆಮೂಲಾಗ್ರ ಸೇವೆಯನ್ನು ಮನಗಂಡು ಹಂಪಿ ವಿಶ್ವವಿದ್ಯಾಲಯ ಗೌರವ ನಾಡೋಜ ಪ್ರಶಸ್ತಿಯನ್ನು ಶ್ರೀಯುತ ರಿಗೆ ನೀಡಬೇಕಾಗಿ ವಿನಂತಿ

  • @maheshwariu2311
    @maheshwariu2311 13 часов назад

    ರಶ್ಮಿಯ ವರ ವಿಶ್ಲೇಷಣೆ ತುಂಬ ಚೆನ್ನಾಗಿ ದೆ

  • @srivatsa28
    @srivatsa28 13 часов назад

    ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ. ಪ್ರೊ॥ ಗೋವಿಂದರಾಜು ಅವರ ದೀರ್ಘ ಶ್ರಮದಿಂದ ಅವರ ತಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮೇರು ಕೃತಿ ಬೆಳಕಿಗೆ ಬರುವಂತಾಯಿತು. ಪ್ರಕಟಿಸಿದ IBH ಪ್ರಕಾಶನದವರಿಗೆ ಕೃತಜ್ಞತೆಗಳು. ದುಂಡಿರಾಜ್ ಅವರ ಪುಸ್ತಕ ಪರಿಚಯ ಮತ್ತು ಹಂಪನಾ ಅವರ ಗೊರೂರರನ್ನು ಕುರಿತ ಬಹು ಸ್ವಾರಸ್ಯಕರವಾದ ನೆನಪುಗಳು ಎಲ್ಲವೂ ಸೊಗಸಾಗಿವೆ. - ಚಕ್ರವರ್ತಿ ಮಧುಸೂದನ

  • @shrikrishnayyaananthapura1107
    @shrikrishnayyaananthapura1107 13 часов назад

    ಸೊಗಸಾದ‌ ಕಾರ್ಯಕ್ರಮ.

  • @mvkandagalrajoor608
    @mvkandagalrajoor608 14 часов назад

    ನಮ್ಮ ಪಕ್ಕದ ಗ್ರಾಮದವರಾದ ಪುರಾಣಿಕ ಕುಟುಂಬ ಕನ್ನಡ ಧಾರ್ಮಿಕ ಸಾಹಿತ್ಯ ಇತರ ಸಾಹಿತ್ಯ ಮತ್ತು ಇತರ ಕ್ರಿಯಾತ್ಮಕ ಚಟುವಟಿಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಹಾಗೇನೆ ಶ್ರೀಯತರು ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಕನ್ನಡವನ್ನು ಅನಾವರಣಗೊಳಿಸುವಲ್ಲಿ ಶ್ರದ್ಧಾಪೂರ್ವಕ ಪ್ರಯತ್ನ ಮಾಡಿರುವುದಕ್ಕೆ ನಮ್ಮ ಹೆಮ್ಮೆ ಇದೆ

  • @pallaviharish8584
    @pallaviharish8584 16 часов назад

    Iam teacher, after school time spoke on kannada with kids but parents completed as kids are talking in kannada at home.. I left the job.....cnt change the language here do comment in english.

  • @thimmareddys7561
    @thimmareddys7561 17 часов назад

    ನಿಮ್ಮಿಬ್ಬರ ಜೋಡಿ ಚನ್ನಾಗಿದೆ 🙏🏿

  • @sarojashivaram1070
    @sarojashivaram1070 18 часов назад

    ಧನ್ಯವಾದಗಳು ಅಮ್ಮ

  • @chittyp6295
    @chittyp6295 19 часов назад

    Excellent AMMA 🙏❤️it is very true AMMA 🙏🌷

  • @shakunthala9663
    @shakunthala9663 День назад

    Super Mam ❤

  • @sandeepmoto6652
    @sandeepmoto6652 День назад

    ❤❤❤❤👍👍👍👍

  • @shabbirmshabbirm2399
    @shabbirmshabbirm2399 День назад

    👌🏻👌🏻👌🏻🙏🏻🙏🏻

  • @yamunamanju3652
    @yamunamanju3652 День назад

    ಅಭಿನಂದನೆಗಳು ಮೇಡಮ್ 🙏

  • @mohankumargaviyappa9247
    @mohankumargaviyappa9247 День назад

    Pragmatic😢

  • @balanagammabelur678
    @balanagammabelur678 День назад

    ನಿಮ್ಮ ಧ್ವನಿಯಲ್ಲಿನ ದೃಢತೆ, ವಿಷಯ ಪ್ರಸ್ತುತಪಡಿಸುವಾಗಿನ ಖಚಿತತೆ, ನಮಗೆ ಸ್ಫೂರ್ತಿ ಮೇಡಂ

  • @mantelingaswamy1753
    @mantelingaswamy1753 День назад

    ಅದ್ಭುತ ಪ್ರತಿಭೆ ಗೋಪಿ ಸರ್

  • @hanchatekpl7273
    @hanchatekpl7273 День назад

    ಅಭಿನಂದನೆಗಳು ಮೇಡಂ ಆ ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ ಅಂಥ ಕೇಳಿಕೊಳ್ಳುತೇನೆ 🙏

  • @rainbowlife7777
    @rainbowlife7777 День назад

    ಅಭಿನಂದನೆಗಳು ಮೇಡಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @user-zr3ik2vq8k
    @user-zr3ik2vq8k День назад

    Blue colour saree lady thirdclass

  • @Saguvali
    @Saguvali День назад

    ಬರಹಗಾರ ಬರಹಗಾತಿ(ಕನ್ನಡ)

    • @Saguvali
      @Saguvali День назад

      ಬರಹ(ಕ)..ಲೇಖನ (ಸಂ)

  • @annapurnakpl7518
    @annapurnakpl7518 День назад

    ತಮ್ಮ ಹೋರಾಟಕ್ಕೆ ನಮನಗಳು

  • @annapurnakpl7518
    @annapurnakpl7518 День назад

    ಅಭಿನಂದನೆಗಳು ಮೇಡಂ

  • @user-rh8kk6we9o
    @user-rh8kk6we9o День назад

    👌

  • @prakashniguprakash184
    @prakashniguprakash184 День назад

    ಕೇಳುಗ ಹಾಗೂ ಹೇಳುಗ ಮಾತವಳಿ ಗಮನೀಯ ಆದಿಯಿಂದ ಕೊನೆ ಸಾಗಿದೆ. ಹೀಗೆ ಮುಂದುವರಿಸಿ.

  • @sarojasaru40
    @sarojasaru40 День назад

    Super sister❤❤

  • @arjunan22
    @arjunan22 День назад

    Devu Pattar soolemagane nettuge prashne kelo bsdk. Evrna interview mado yogyathe ella ninge devu pattar nin moka nodko laude

  • @lSadhakaralokadalli
    @lSadhakaralokadalli День назад

    ಹರಿಹರ ಪ್ರಿಯ ಅವರ ವ್ಯಕ್ತಿತ್ವ ಜೀವನ ಸಾಧನೆಯಿಂದ ಇಂದಿನ ಅದೆಷ್ಟು ಸ್ಚಾರ್ಥ ಅಹಂಕಾರ ತುಂಬಿದ ಅಯೋಗ್ಯರು ಇವರ ಮೌಲ್ಯಾಧಾರಿತ ವ್ಯಕ್ತಿತ್ವ ಜೀವನ ಸಾರ್ಥಕ್ಯ ಏನೆಂಬುದನ್ನು ಕಲಿಯುವ ಅಗತ್ಯವಿದೆ.